ಶಿವರುದ್ರ ಪ್ರಸಾದ್ ಇವರು ಶಿವಮೊಗ್ಗೆಯ ಕವಿಗಳು, ಭರವಸೆಯ ಹೊಸದಿಕ್ಕಿನ ಕತೆಗಾರರು. ಇವರ ಪ್ರಕಟಿತ ಕವನ ಸಂಕಲನಗಳು ಮತ್ತೆ ನಿನ್ನ ನೆನಪಾಯಿತು ೨೦೦೫ ; ವಿಭಿನ್ನ ದನಿಯ ಮೊದಲ ಕನ್ನಡ ಕವನ ಸಂಕಲನ ಕನ್ನಡ ಸಾಹಿತ್ಯ ಸಮ್ಮೇಳನ ೨೦೦೬ರಲ್ಲಿ ಬಿಡುಗಡೆಯಾಯಿತು. ಮಳೆನಿಲ್ಲದೆ ೨೦೦೬ ಮೊದಲ ಹಾಡು ೨೦೦೬ ಇವರ ಮತ್ತೆ ಬರುತ್ತೇನೆ ಕತೆಗೆ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ೩ನೇ ಬಹುಮಾನ ೨೦೦೭ನೇ ಸಾಲಿನಲ್ಲಿ ದೊರೆತಿದೆ.